Random Video

ಅರ್ಜುನ್ ಸರ್ಜಾ ಮೇಲೆ ಶ್ರುತಿ ಹರಿಹರನ್ ಮೀ ಟೂ ಆರೋಪ : ವಿಚಾರಣೆ ಮುಂದೂಡಿಕೆ | FILMIBEAT KANNADA

2018-10-29 429 Dailymotion

Arjun Sarja and Sruthi Hariharan defamation case was scheduled for today, but the City Civil Court has adjourned the case till tomorrow.

ನಟಿ ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಹಾಗೂ ನಿರ್ಬಂಧ ಹೇರಿಕೆ ಅರ್ಜಿ ವಿಚಾರಣೆಯನ್ನ ನಾಳೆಗೆ ಮುಂದೂಡಲಾಗಿದೆ. ಇಂದು ಈ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಆದ್ರೆ, ಶ್ರುತಿ ಹರಿಹರನ್ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ ಪರಿಣಾಮ ಮೇಯೋ ಹಾಲ್ ​ನ 22 ಸಿಸಿಹೆಚ್ ನ್ಯಾಯಾಧೀಶರು ನಾಳೆಗೆ ಮುಂದೂಡಿದ್ದಾರೆ.